FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

Friday, 19 September 2014

ದಿನಾಂಕ 18-09-2014ನೇ ಗುರುವಾರ  ಶ್ರೀಯುತ ಶಾಜು ಜೋಸೆಫ್ [ಜಿ.ಎಲ್. ಪಿ. ಶಾಲೆ ಹಿದಾಯತ್ ನಗರ್] ರವರಿಂದ  ಸ್ಕೂಲ್ ಬ್ಲೋಗ್ ಔಪಚಾರಿಕವಾಗಿ ಉದ್ಘಾಟಿಸಲ್ಪಟ್ಟಿತು.





                                                                            

   ಶಾಲೆಯಲ್ಲಿ ಓಣಂ ಹಬ್ಬ                                  

                   ಕೇರಳದ ನಾಡ ಹಬ್ಬ ಓಣಂ. ಕೇರಳೀಯರಲ್ಲರೂ ಜಾತಿ, ಮತ, ಬೇಧವಿಲ್ಲದೆ  ಆಚರಿಸುವ  ಓಣಂ  ಹಬ್ಬದ  ಚಾರಿತ್ರಿಕ  ಹಿನ್ನೆಲೆಯನ್ನು ಮರೆಯದೆ,  ಪುಟಾಣಿಗಳು, ಶಿಕ್ಷಕರು, ಹೆತ್ತವರು, ಊರವರು ಎಲ್ಲರೂ   ಸೇರಿ ನಮ್ಮ ಶಾಲೆಯಲ್ಲೂ ಓಣಂ ಆಚರಿಸಲಾಯಿತು.  ಓಣಂ ಆಟಗಳಾದ  ಸಂಗೀತ ಕುರ್ಚಿ,

Friday, 12 September 2014


ಪ೦ಚಾಯತು ಅಧ್ಯಕ್ಷರು ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಓಣ೦ ಹಬ್ಬದ ಶುಭಾಷಯ ಹೇಳಿದ್ದು ಹೀಗೆ......


















ഭീമ൯ പൂക്കളം

ഓണ സദ്യ





Thursday, 11 September 2014

Wednesday, 10 September 2014





ಮಕ್ಕಳು,ಹೆತ್ತವರು ಮತ್ತು ಅಧ್ಯಾಪಕರು ಸೇರಿ  ರಚಿಸಿದ ಬಣ್ಣದ ಪೂವಲಿ

Onam celeration at school