FLASH NEW

"/.ಉಪ ಜಿಲ್ಲಾ ಯುವಜನೋತ್ಸವದ ತಯಾರಿಯಲ್ಲಿ ಪುಟಾಣಿಗಳು.href="https://www.education.kerala.gov.in">.......വിദ്യാഭ്യാസ വാര്‍ത്തകള്‍.....

Wednesday 25 March 2015

പള്ളിക്കര ബീചിലെത്തിയപ്പോൾ കുട്ടികളുടെ സംതോഷം പരഞരിയിക്കാ൯ പഠ്ഠാതെയായി..........

              




ಬೇಕಲ ಕೋಟೆಯ ನಯನ ಮನೋಹರವಾದ ದೃಶ್ಯವನ್ನಾಸ್ವಾದಿಸುತ್ತಿರುವ ಪುಟಾಣಿಗಳು 

ബേകല് കോഠയുഡെ ചരിത്രം തേടി........             







ചമ്മട്ടം വയല് സയന്സ് പാര്ക്




Tuesday 24 March 2015

ಶಿಸ್ತು, ಸಭ್ಯತೆಯಿಂದ ಆನಂದಾಶ್ರಮ ತಲುಪಿದ ಮಕ್ಕಳು ಅಲ್ಲಿನ ನಿಶ್ಯಬ್ಧ ವಾತಾವರಣವನ್ನೂ, ಬೃಹದಾಕಾರದ ದನಗಳನ್ನೂ ಕಂಡು ಬೆರಗಾದರು.



          ಇಂಡಸ್ಟ್ರಿಯಲ್ ಏರಿಯಾದಲ್ಲಿ ಮಕ್ಕಳು





Monday 23 March 2015

കാസരഗോഡ് ഹാർബരിലെ മനോഹരമായ കായ്ച് ക്കളാസ്വദിക്കുന്ന കുട്ടികള് 

               




ಪಠನ ಪ್ರವಾಸ  (Study tour)

 ದಿನಾಂಕ 19-03-2015ನೇ ಗುರುವಾರದಂದು ಶಾಲೆಯಿಂದ ಪಠನ ಯಾತ್ರೆ ಕೈಗೊ೦ಡಿದ್ದೆವು.38 ಮಕ್ಕಳನ್ನೊಳಗೊ೦ಡ ಈ ಯಾತ್ರೆಯಲ್ಲಿ ಈ ಕೆಳಗಿನ ಸ್ಥಳಗಳನ್ನು ಸಂದರ್ಶಿಸಿದೆವು.

1.ಮಾಲಿಕ್ ದಿನಾರ್ ಪಳ್ಳಿ

2.ಕಾಸರಗೋಡು ಹಾರ್ಬರ್

3.ಇಂಡಸ್ಟ್ರಿಯಲ್ ಏರಿಯಾ

4.ಕಾಸರಗೋಡು ಸಾರೀಸ್

5.ಮಿಲ್ಮ ಡಯರಿ

6.ಆನಂದಾಶ್ರಮ

7.ಚಮ್ಮಟ್ಟಂ ವಯಲ್ ಸಯನ್ಸ ಪಾರ್ಕ್

8.ಬೇಕಲ ಕೋಟೆ

9.ಪಳ್ಳಿಕ್ಕರ ಬೀಚ್

                        

   

ವಿಜ್ಞಾನ ಮೇಳದಲ್ಲಿ ಭಾಗವಹಿಸಿದ ಮಕ್ಕಳು ಮಾಡಿದ ಉತ್ಪನ್ನಗಳು....

                   



Monday 9 March 2015

മെട്രിക് ക്യാംപ്-2015
                     



ಶಾಲಾ ಮಟ್ಟದ ಮೆಟ್ರಿಕ್ ಶಿಬಿರ- 2015


         ಫೆಬ್ರವರಿ 24,25 ಕ್ಕೆ ಶಾಲಾ ಮಟ್ಟದ ಮೆಟ್ರಿಕ್       ಶಿಬಿರವನ್ನು ನಡೆಸಲಾಯಿತು.ಹೆತ್ತವರು,ಪಿ.ಟಿ.ಎ ಉಪಾಧ್ಯಕ್ಷರು ಜೊತೆಗೆ MPTA ಅಧ್ಯಕ್ಷೆ ಎಲ್ಲರ ಉಪಸ್ಥಿತಿಯಲ್ಲಿ ಮಕ್ಕಳ ಉತ್ಪನ್ನಗಳ ಪ್ರದರ್ಶನ ನಡೆಯಿತು. ಎಲ್ಲಾ ಮಕ್ಕಳ ಸಕ್ರಿಯ ಭಾಗವಹಿಸುವಿಕೆ, ಹೆತ್ತವರ ಗಮನ ಸೆಳೆಯಿತು.ಉತ್ತಮ ಬ್ಯಾಡ್ಜ ನಿರ್ಮಾಣ ಗುಂಪನ್ನು ಹೆತ್ತವರೇ ಆಯ್ಕೆ ಮಾಡಿದರು. ವೈವಿಧ್ಯಮಯ ಗಡಿಯಾರಗಳು, ತೂಕದ ಕಲ್ಲುಗಳು,ಬ್ಯಾಡ್ಜ್ ಗಳು ಪ್ರದರ್ಶನಕ್ಕೆ ಮೆರಗು ನೀಡಿತು.

 ಸಮಯ ಮತ್ತು ಕಾಲಃ ಮೆಟ್ರಿಕ್ ಮೇಳ
         ವಿವಿಧ ರೀತಿಯ ಗಡಿಯಾರಗಳನ್ನು ತಯಾರಿಸಿದ ಖುಷಿಯಲ್ಲಿ ಪುಟಾಣಿಗಳು.....      
         



           

ತರಗತಿಯಲ್ಲಿ ಮೆಟ್ರಿಕ್ ಮೇಳ 

    



സബ് ജില്ലാ കലോല്സവത്തില്  second with "A" ഗ്രേഡ് കരസ്ഥമാകിയ നമ്മുടെ സ്കൂളിലെ കുട്ടിക്കള്
       ദേശ ഭക്തിഗാനം